ರಾವಣನ ಪ್ರತಿಕೃತಿಯನ್ನು ದಹಿಸಿ, ದಸರಾವನ್ನು ಸಂಭ್ರಮಿಸುತ್ತಿದ್ದ ಜನರ ಮೇಲೆ ಯಮರಾಯನಂತೆ ರೈಲೊಂದು ಎರಗಿತ್ತು... ನೋಡುನೋಡುತ್ತಿದ್ದಂತೆಯೇ ದಸರಾ ಸಂಭ್ರಮಕ್ಕೆ ಘೋರ ದುರಂತದ ಸೂತಕದ ಛಾಯೆ ಆವರಿಸಿತ್ತು.